ಚಿತ್ರದ ವಿವರ

ತಾರಾಗಣ: ರಾಘವೇಂದ್ರ ರಾಜ್‍ಕುಮಾರ್, ಮಾಲಾಶ್ರಿ, ಧೀರೇಂದ್ರ ಗೋಪಾಲ್, ಶಿವರಾಂ, ಶ್ರೀನಾಥ್
ಸಾಹಿತ್ಯ: ಚಿ.ಉದಯಶಂಕರ್, ಶ್ರೀರಂಗ
ಸಂಗೀತ: ಉಪೇಂದ್ರಕುಮಾರ್ 
ಗಾಯನ: ಮಂಜುಳಾ ಗುರುರಾಜ್, ಕುಸುಮಾ, ರಾಘವೇಂದ್ರ ರಾಜ್‍ಕುಮಾರ್

ಹಾಡುಗಳು

  ಹೊಸರಾಗವಿದು ಹೊಸತಾಳವಿದು
  ಜಟಕಾ ಕುದುರೆ ಹತ್ತಿ 
 ಮದುವೆಯ ವಯಸು ಎಲ್ಲೆಲ್ಲೂ ಸೊಗಸು  
  ಒಲಿದ ಸ್ವರಗಳು ಒಂದಾದರೆ ಬಲು ಇಂಪಾದ ಸಂಗೀತ 
  ತರಕಾರಿ ತಾಯಮ್ಮ, ಮಲೆಯಾಳಿ ಮಾಚಮ್ಮ 

category: ಗಜಪತಿ ಗರ್ವಭಂಗ ಚಿತ್ರ
category: ಕನ್ನಡ ಚಿತ್ರಸಾಹಿತ್ಯ
ವರ್ಗ: ಚಲನಚಿತ್ರಗಳು